ಕನ್ನಡ ಚಿತ್ರರಂಗ ಬೆಳೆದಿದೆ. ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತರಿಸಿದೆ. ಕನ್ನಡ ಸಿನಿಮಾವೊಂದು ಬರ್ತಿದೆ ಅಂದ್ರೆ ಈಗ ದೇಶ ಮಾತ್ರವಲ್ಲ ವಿಶ್ವದಲ್ಲಿರುವ ಸಿನಿ ಅಭಿಮಾನಿಗಳು ಕಾಯುವಂತಾಗಿದೆ. ಅದರಲ್ಲೂ ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಕನ್ನಡ ಸಿನಿಮಾಗಳ ಮೇಲೆ ಪರಭಾಷಿಗರ ಕಣ್ಣು ಬಿದ್ದಿದೆ.<br /><br /> One of the tamil news paper has write a article about challenging star darshan starrer robert movie theme poster.<br /><br />